Tuesday, July 1, 2025
Homeಚಿಕ್ಕಮಗಳೂರುಚಿಕ್ಕಮಗಳೂರು; ಕಳಸೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಜೆರಾಕ್ಸ್ ನೋಟುಗಳು ಪತ್ತೆ

ಚಿಕ್ಕಮಗಳೂರು; ಕಳಸೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಜೆರಾಕ್ಸ್ ನೋಟುಗಳು ಪತ್ತೆ

spot_img
- Advertisement -
- Advertisement -

ಚಿಕ್ಕಮಗಳೂರು; ಕಳಸೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ.ಯಾರೋ ಕಿಡಿಗೇಡಿ ಭಕ್ತರು ದೇಗುಲದ ಕಾಣಿಕೆ ಹುಂಡಿಗೆ 2000 ಮುಖ ಬೆಲೆಯ ಜೆರಾಕ್ಸ್ ನೋಟಗಳನ್ನು ಹಾಕಿದ್ದಾರೆ.

ದಕ್ಷಿಣ ಕಾಶಿ ಕಳಸೇಶ್ವರ ದೇವಾಲಯದ ಹುಂಡಿಯ ಹಣ ಎಣಿಕೆ ಕಾರ್ಯದ ವೇಳೆ ನಕಲಿ ನೋಟು ಪತ್ತೆಯಾಗಿದೆ. ಪರಿಕ್ಷೀಸಿದಾಗ 2000 ಮುಖ ಬೆಲೆಯ ಕಲರ್ ಜೆರಾಕ್ಸ್ ನೋಟು ಎಂದು ಗೊತ್ತಾಗಿದೆ. ಇದನ್ನು ನೋಡಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ಶಾಕ್ ಆಗಿದ್ದು ಬಳಿಕ ಆಡಳಿತ ಮಂಡಳಿ ಸದಸ್ಯರು ಜೆರಾಕ್ಸ್ ನೋಟ್ ನ್ನು ಹರಿದು ಹಾಕಿದ್ದಾರೆ.

- Advertisement -
spot_img

Latest News

error: Content is protected !!