Sunday, June 7, 2026
Homeಇತರಯುವತಿಯ ಅಪಾಯಕಾರಿ ಸಾಹಸ ಕಂಡು ಬೆಚ್ಚಿಬಿದ್ದ ಜನ: ವಿಡಿಯೋ ನೋಡಿ

ಯುವತಿಯ ಅಪಾಯಕಾರಿ ಸಾಹಸ ಕಂಡು ಬೆಚ್ಚಿಬಿದ್ದ ಜನ: ವಿಡಿಯೋ ನೋಡಿ

- Advertisement -
- Advertisement -

ಪೊಲಾಂಡ್: ಸ್ಟಂಟ್ ವಿಚಾರಕ್ಕೆ ಬಂದರೆ ಹಲವು ಕಲಾವಿದರು ನಮ್ಮ ಕಣ್ಣ ಮುಂದೆ ಇದ್ದಾರೆ, ಜಿಮ್ನಾಸ್ಟಿಕ್ ಮೂಲಕ ಸಾಹಸಗಳನ್ನು ಮೆರೆಯುತ್ತಾರೆ. ಇಲ್ಲೊಬ್ಬಳು ಯುವತಿ ಮಾಡಿರುವ ಸ್ಟಂಟ್ ಬೆರಗುಗೊಳಿಸುವಂತದ್ದು, ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಈಕೆ ಹೆಸರು ಅಲೆಕ್ಸಾಂಡ್ರಾ ಕಿಡ್ರೋವಿಕ್ಜ್. ಪೊಲಾಂಡ್ ನ ಗಾಟ್ ಟ್ಯಾಲೆಂಟ್ ಸ್ಪರ್ಧೆಯ ಎಂಟನೇ ಆವೃತಿ ವಿಜೇತೆ. ಈಕೆ ಮಾಡಿರುವ ಸಾಹಸ ನಿಬ್ಬೆರಗಾಗಿಸುವ ಅಂತದ್ದು.

ಎರಡು ಐಷಾರಾಮಿ ಕಾರುಗಳ ನಡುವೆ ನಿಲ್ಲುವ ಆಕೆ ಬಳಿಕ ಜರುಗುವ ಮತ್ತೊಂದು ಕಾರಿನಿಂದ ಕಾಲು ತೆಗೆಯದೇ ಏರೋಬಿಕ್ ಸಾಹಸ ಮಾಡಿ ಕಾಲುಗಳನ್ನು ಹಿಗ್ಗಿಸುವ ಅಪಾಯಕಾರಿ ಸಾಹಸ ಮಾಡಿ ನಿಬ್ಬೆರಗಾಗಿಸಿದ್ದಾರೆ. ಈ ಸಾಹಸದ ವಿಡಿಯೋವನ್ನು ಆಕೆ ಜಾಲತಾಣದಲ್ಲಿ ಹಾಕಿಕೊಂಡಿದ್ದು ನೂರಾರು ಪ್ರತಿಕ್ರಿಯೆ ಬಂದಿದೆ.

- Advertisement -

Latest News

error: Content is protected !!