Wednesday, April 24, 2024
Homeತಾಜಾ ಸುದ್ದಿನೂರು ರೂಪಾಯಿ ಲಿಪ್‌ಸ್ಟಿಕ್‌ ಆಸೆಗೆ 3 ಲಕ್ಷ ಕಳೆದುಕೊಂಡ ಯುವತಿ

ನೂರು ರೂಪಾಯಿ ಲಿಪ್‌ಸ್ಟಿಕ್‌ ಆಸೆಗೆ 3 ಲಕ್ಷ ಕಳೆದುಕೊಂಡ ಯುವತಿ

spot_img
- Advertisement -
- Advertisement -

ಬೆಂಗಳೂರು: ಕಡಿಮೆ ಬೆಲೆಗೆ ನಾವು ಇನ್ನೂಟ ಪಡುವ ವಸ್ತುಗಳು ಸಿಗುತ್ತವೆ. ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ, ರೂಪಾಯಿ ಲಿಪ್‌ಸ್ಟಿಕ್ ಆಸೆಗೆ ಬಿದ್ದ ಯುವತಿಯೊಬ್ಬರು ಬರೋಬ್ಬರಿ ಮೂರೂವರೆ ಲಕ್ಷ ಕಳೆದುಕೊಂಡಿದ್ದಾರೆ.


ಬೆಂಗಳೂರಿನ ಹೆಬ್ಬಾಳ ಬಳಿಯ ನಾಗೇನಹಳ್ಳಿ ಯುವತಿಯೊಬ್ಬರಿಗೆ ಆನ್‌ಲೈನ್ ಡೆಲಿವರಿ ಕಂಪನಿಯಿಂದ ಕಾಲ್ ಮಾಡಿ ನೂರು ರೂಪಾಯಿ ಲಿಪ್‌ಸ್ಟಿಕ್ ಬುಕ್ ಮಾಡಿದ್ರೆ, ಲಕ್ಷಾಂತರ ರೂಪಾಯಿ ಬಹುಮಾನ ಗೆಲ್ಲಬಹುದು ಅಂತಾ ಯುವತಿಗೆ ತಲೆಗೆ ತುಂಬಿದ್ದಾನೆ. ಲಿಪ್‌ಸ್ಟಿಕ್ ಬುಕ್ ಮಾಡಿದ ಯುವತಿಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿ ಮೇಡಂ ನಿಮಗೆ ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ ಬಂದಿದೆ. ನಿಮಗೆ ಒಂದು ಲಿಂಕ್ ಕಳಿಸಿದ್ದೀನಿ ಅದನ್ನು ಓಕೆ ಮಾಡಿ ಅಂದಿದ್ದ.


ಅಷ್ಟೇ ತಾನೇ ಅಂತಾ ಯುವತಿ ಆ ಲಿಂಕ್ ಓಕೆ ಮಾಡಿದ್ದು.ಅಷ್ಟೇ ಕ್ಷಣಮಾತ್ರದಲ್ಲೇ ಆ ಯುವತಿ ಅಕೌಂಟ್ ನಲ್ಲಿದ್ದ ಮೂರು ಲಕ್ಷದ ಮೂವತ್ತೆಂಟು ಸಾವಿರ ಡೆಬಿಟ್ ಆಗಿದೆ.

- Advertisement -
spot_img

Latest News

error: Content is protected !!