Wednesday, May 1, 2024
Homeತಾಜಾ ಸುದ್ದಿಎಲೆಕ್ನಿಕ್ ಎತ್ತು ನಿರ್ಮಿಸಿದ ಎಂಜಿನಿಯರ್ ದಂಪತಿ: ಕೃಷಿಕರ ಸಂಕಷ್ಟ ಬಗೆಹರಿಸಲು ಹೊಸ ಆವಿಷ್ಕಾರ

ಎಲೆಕ್ನಿಕ್ ಎತ್ತು ನಿರ್ಮಿಸಿದ ಎಂಜಿನಿಯರ್ ದಂಪತಿ: ಕೃಷಿಕರ ಸಂಕಷ್ಟ ಬಗೆಹರಿಸಲು ಹೊಸ ಆವಿಷ್ಕಾರ

spot_img
- Advertisement -
- Advertisement -

ಪುಣೆ: 14 ವರ್ಷಗಳ ಬಳಿಕ ತಮ್ಮಹಳಿಗೆ ಬಂದ ಎಂಜಿನಿಯರ್ ದಂಪತಿ ತಮ್ಮ ಹಳ್ಳಿಯ ಕೃಷಿಕರ ಸಂಕಷ್ಟಗಳನ್ನು ಪರಿಹರಿಸಲು ಹೊಸ ಆವಿಷ್ಕಾರವನ್ನು ಪತ್ತೆ ಮಾಡಿದ್ದಾರೆ.


ತುಕಾರಾಂ ಸೋನವಾನೆ ಮತ್ತು ಸೋನಾಲ್ ವೆಲ್ಟಲಿ ಕೃಷಿ ಕೆಲಸಕ್ಕಾಗಿ ಇಂದಿಗೂ ದನ ಕರು ಹಾಗೂ ಕಾರ್ಮಿಕರನ್ನೇ ಅವಲಂಬಿಸಿತ್ತು, ಜಾನುವಾರು ಮತ್ತು ಕೂಲಿ ಎರಡೂ ದುಬಾರಿಯಾಗಿದೆ. ಹೀಗಾಗಿ ಈ ಸಮಸ್ಯೆ ಬಗೆಹರಿಸಲು ಒಂದು ಉಪಾಯವನ್ನು ಮಾಡಿದ್ದಾರೆ.
ಎಲೆಕ್ನಿಕ್ ಬುಲ್’ (ಎಲೆಕ್ನಿಕ್ ಎತ್ತು) ತಯಾರಿಸಿದ್ದಾರೆ. ಈಗ ಇವರು ಆವಿಷ್ಕರಿಸಿದ ಇಲೆಕ್ನಿಕ್ ಬುಲ್ ಜಮೀನಿನಲ್ಲಿ ಬಿತ್ತನೆಯಿಂದ ಹಿಡಿದು ಎಲ್ಲಾ ನಿರ್ವಹಣೆ ಕೆಲಸಗಳನ್ನು ನೋಡಿಕೊಳ್ಳುತ್ತದೆ. ಈ ದಂಪತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement -
spot_img

Latest News

error: Content is protected !!