Friday, June 27, 2025
HomeUncategorizedನಾಲ್ಕು ಮಕ್ಕಳಿಗೆ ಜನ್ಮ‌ ನೀಡಿದ ಶಿವಮೊಗ್ಗದ ಮಹಿಳೆ

ನಾಲ್ಕು ಮಕ್ಕಳಿಗೆ ಜನ್ಮ‌ ನೀಡಿದ ಶಿವಮೊಗ್ಗದ ಮಹಿಳೆ

spot_img
- Advertisement -
- Advertisement -

ಶಿವಮೊಗ್ಗ: ಭದ್ರಾವತಿ ತಾಲೂಕಿನ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳ ಜನನವಾಗಿವೆ.

ಭದ್ರಾವತಿಯ ಅಲ್ಮಾ ಬಾನು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.

ಇಂದು ಬೆಳಿಗ್ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ 2 ಗಂಡು ಹಾಗೂ 2 ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಭದ್ರಾವತಿ ತಾಲೂಕಿನ ಕಡಸ ಗ್ರಾಮದ ಆರೀಫ್ ಮತ್ತು ಅಲ್ಮಾ ಬಾನು ದಂಪತಿಗೆ ನಾಲ್ಕು ಜನಿಸಿವೆ.

- Advertisement -
spot_img

Latest News

error: Content is protected !!