Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ  ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಗೆ ಯಶಸ್ವಿ “ಯೋನಿ ಗರ್ಭಕಂಠ" ಶಸ್ತ್ರಚಿಕಿತ್ಸೆ

ಬೆಳ್ತಂಗಡಿ  ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಗೆ ಯಶಸ್ವಿ “ಯೋನಿ ಗರ್ಭಕಂಠ” ಶಸ್ತ್ರಚಿಕಿತ್ಸೆ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ನಿವಾಸಿ ಸರಸ್ವತಿ (52) ಎಂಬ ಮಹಿಳೆ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರು ಪರೀಕ್ಷಿಸಿ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ.ವೆಂಕಟಸ್ವಾಮಿ ಯವರ ಮಾರ್ಗದರ್ಶನದಲ್ಲಿ ಖ್ಯಾತ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ  ಡಾ.ರಶ್ಮಿ,ಹಾಗೂ ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ರಾಘವೇಂದ್ರ ಹಾಗೂ ಶುಶ್ರೂಷಾಕಾಧಿಕಾರಿಗಳಾದ ಶ್ರೀಮತಿ ರತ್ನ,ಶ್ರೀಮತಿ ಪೂರ್ಣಿಮಾ ಇವರ ತಂಡದಿಂದ ಮೇ.15 ರಂದು ಮೊದಲ ಬಾರಿಗೆ ತಾಲೂಕು ಆಸ್ಪತ್ರೆಯಲ್ಲಿ ನಡೆದ  “Vaginal Hysterectomy”ಯೋನಿ ಗರ್ಭಕಂಠ”ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು.

- Advertisement -

Latest News

error: Content is protected !!