Monday, June 8, 2026
Homeಕರಾವಳಿಉಡುಪಿಉಡುಪಿ: ಇಲಿಪಾಷಣ ಬೆರೆಸಿದ ಪಪ್ಪಾಯ ಸೇವಿಸಿ ಮಹಿಳೆ ಸಾವು!…

ಉಡುಪಿ: ಇಲಿಪಾಷಣ ಬೆರೆಸಿದ ಪಪ್ಪಾಯ ಸೇವಿಸಿ ಮಹಿಳೆ ಸಾವು!…

- Advertisement -
- Advertisement -

ಉಡುಪಿ: ಇಲ್ಲಿನ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತಿಳಿಯದೆ ಇಳಿಪಾಷಣ ಬೆರೆಸಿದ ಪಪ್ಪಾಯ ಸೇವಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕುದಿ ಗ್ರಾಮದ ದೇವರಗುಂಡದ ಶ್ರೀಮತಿ(43) ಮೃತಪಟ್ಟವರು.ಇವರು ತಮ್ಮ ಮನೆಯಲ್ಲಿ ಇಲಿಗಳಿಗೆ ಪಪ್ಪಾಯಿ ಹಣ್ಣಿನಲ್ಲಿ ಇಲಿ ಪಾಶಾಣವನ್ನು ಹಾಕಿಟ್ಟಿದ್ದು ಕಣ್ತಪ್ಪಿನಿಂದ ಅದೇ ಪಪ್ಪಾಯಿ ಹಣ್ಣುನ್ನು ತಿಂದಿದ್ದು, ಇದರಿಂದಾಗಿ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!