Tuesday, June 9, 2026
Homeತಾಜಾ ಸುದ್ದಿ14 ವಯಸ್ಸಿನ ಬಾಲಕನನ್ನು ರೇಪ್​ ಮಾಡಿ ಸಿಕ್ಕಿಬಿದ್ದಿದ್ದ 23ರ ಯುವತಿ ಈಗ ಗರ್ಭಿಣಿ..!

14 ವಯಸ್ಸಿನ ಬಾಲಕನನ್ನು ರೇಪ್​ ಮಾಡಿ ಸಿಕ್ಕಿಬಿದ್ದಿದ್ದ 23ರ ಯುವತಿ ಈಗ ಗರ್ಭಿಣಿ..!

- Advertisement -
- Advertisement -

ನ್ಯೂಯಾರ್ಕ್​: 14 ವರ್ಷದ ಬಾಲಕನ ಮೇಲೆ ರೇಪ್ ಮಾಡುವಾಗ ನೇರವಾಗಿ ಸಿಕ್ಕಿಬಿದ್ದಿದ್ದ ಯುವತಿ ಇದೀಗ ಗರ್ಭಿಣಿಯಾಗಿರುವ ಘಟನೆ ನ್ಯೂಯಾರ್ಕ್ ನ ಅರ್ಕಾನಸ್​ನ ಪರಗೌಲ್ಡ್ ನಲ್ಲಿ ನಡೆದಿದೆ.

ಬ್ರಿಟ್ನಿ ಗ್ರೇ (23) ಎಂಬಾಕೆ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವನ್ನು ಹೊರಿಸಲಾಗಿದೆ. ಬ್ರಿಟ್ನಿ ಗ್ರೇ 2020ರ ಸೆಪ್ಟೆಂಬರ್​ನಲ್ಲಿ 14 ವರ್ಷದ ಬಾಲಕನನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಎಸಗುವಾಗ ಪ್ರತ್ಯಕ್ಷದರ್ಶಿಗಳಿಗೆ ನೇರವಾಗಿ ಸಿಕ್ಕಿಬಿದ್ದಿದ್ದಳು. ಹಾಗೆಯೆ ಯುವತಿ ಗ್ರೇ ಬಾಲಕನಿಂದಲೇ ಗರ್ಭಿಣಿಯಾಗಿದ್ದಾಳೆ. ಬಾಲಕನ ವೀರ್ಯದಿಂದಲೇ ಆಕೆ ಗರ್ಭವತಿ ಆಗಿದ್ದಾಳೆ ಎಂಬುದು ಸಂತ್ರಸ್ತ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಇಬ್ಬರ ನಡುವೆ ಸುಮಾರು ಒಂದು ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಬಂಧವಿದೆ ಎಂದು ಪ್ರತ್ಯಕ್ಷದರ್ಶಿ ಆರೋಪಿಸಿದ್ದಾರೆ. ಪ್ರಕರಣ ನಡೆದ ಒಂದು ವರ್ಷದ ಬಳಿಕ ಆಕೆ ಗರ್ಭಿಣಿಯಾದ ಬೆನ್ನಲ್ಲೇ ಈ ವಿಚಾರ ಭಾರಿ ಸುದ್ದಿಯಾಗಿದೆ. ಗ್ರೇ ಗರ್ಭಿಣಿಯಾಗಿರುವುದು ಪೊಲೀಸರು ನೀಡಿರುವ ವರದಿಯಲ್ಲೂ ಸಹ ಖಚಿತವಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಆಕೆಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 23 ಕ್ಕೆ ವಿಚಾರಣೆ ಮುಂದೂಡಲಾಗಿದೆ.

- Advertisement -

Latest News

error: Content is protected !!