- Advertisement -
![]()
- Advertisement -
ಕೊಡಗು: ಇಲ್ಲಿನ ವಿರಾಜಪೇಟೆ ತಾಲೂಕಿನ ಆನೆಚೌಕೂರಿನಲ್ಲಿ ರಸ್ತೆ ಅಪಘಾತದಲ್ಲಿ ಕಾಡುಕೋಣ ದಾರುಣವಾಗಿ ಸಾವನ್ನಪ್ಪಿದೆ.ರಸ್ತೆ ದಾಟುತಿದ್ದ ಕಾಡುಕೋಣಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಕಾಡುಕೋಣ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ ಕಾಡುಕೋಣಕ್ಕೆ ಡಿಕ್ಕಿಹೊಡೆದ ಬಸ್ ಉರುಳಿಬಿದ್ದಿದ್ದು ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತ ಗೊಂಡಿದೆ.
- Advertisement -


