Monday, May 20, 2024
Homeಕರಾವಳಿಕಡಬ; ಏಕ ಕಾಲದಲ್ಲಿ ನಾಲ್ಕು ಕಾಡು ಹಂದಿಗಳು ಸಾವು

ಕಡಬ; ಏಕ ಕಾಲದಲ್ಲಿ ನಾಲ್ಕು ಕಾಡು ಹಂದಿಗಳು ಸಾವು

spot_img
- Advertisement -
- Advertisement -

ಕಡಬ ; ಏಕಕಾಲದಲ್ಲಿ ನಾಲ್ಕು ಕಾಂಡು ಹಂದಿಗಳು ಸಾವನ್ನಪ್ಪಿರುವ ಘಟನೆ ಕಡಬದ ಕಲ್ಲಾಜೆ ಅರಣ್ಯ ಪ್ರದೇಶ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ನಡೆದಿದೆ.

 ಬಜಕೆರೆ ಆಸುಪಾಸಿನ ಕಾಡಿನಲ್ಲಿ 4 ಕಾಡುಹಂದಿಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.  ಯಾವುದೋ ರೋಗದಿಂದ ಸತ್ತಿರಬಹುದೆಂದು ಸಂಶಯಿಸಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!