- Advertisement -


- Advertisement -
ಬೆಳ್ತಂಗಡಿ : ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಒಂಟಿ ಸಲಗವೊಂದು ಸಂಚಾರ ನಡೆಸಿದ ಘಟನೆ ಆ. 3 ರಂದು ನಡೆದಿದೆ.
ಇಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ವೇಳೆ ಈ ಏಕದಂತ ಕಾಡಾನೆ ದಾರಿ ಮಧ್ಯೆ ಕಾಣಿಸಿಕೊಂಡಿದೆ. ಆನೆ ರಸ್ತೆ ದಾಟುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿನ್ನೆ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಈ ಆನೆ ಘಾಟಿ ರಸ್ತೆಯಲ್ಲಿ ಕಾಣಿಸಿತ್ತು, ಚಾರ್ಮಾಡಿ ಘಾಟಿಯಲ್ಲಿ ಹೋಗುವ ಮಂದಿ
- Advertisement -


