Friday, May 17, 2024
Homeತಾಜಾ ಸುದ್ದಿದೇವಾಲಯದ ನಲ್ಲಿ ತಿರುಗಿಸಿ ನೀರು ಕುಡಿದ ಕಾಡಾನೆ!

ದೇವಾಲಯದ ನಲ್ಲಿ ತಿರುಗಿಸಿ ನೀರು ಕುಡಿದ ಕಾಡಾನೆ!

spot_img
- Advertisement -
- Advertisement -

ಗುಂಡ್ಲುಪೇಟೆ: ಕಾಡಾನೆಯೊಂದು ನಲ್ಲಿಯಲ್ಲಿ ನೀರು ಕುಡಿಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಹಿಮವದ್ ಗೋಪಾಲಸ್ವಾಮಿ ದೇವಾಲಯದ ನೀರಿನ ಕೊಳವೆಯಲ್ಲಿ ಕಾಡಾನೆ ನೀರು ಕುಡಿದಿದೆ.

ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿದ್ದ ಪ್ರವಾಸಿಗರು ಆನೆ ನೀರು ಕುಡಿಯುವ ದೃಶ್ಯವನ್ನು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದು, ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

- Advertisement -
spot_img

Latest News

error: Content is protected !!