Monday, June 29, 2026
Homeಕರಾವಳಿಉಡುಪಿಉಡುಪಿ: ವೈಟರ್ ಮೊಬೈಲ್ ಕಳವು, ಗೂಗಲ್ ಪೇನಲ್ಲಿ ಇದ್ದ ಹಣವೂ ಖರ್ಚು !

ಉಡುಪಿ: ವೈಟರ್ ಮೊಬೈಲ್ ಕಳವು, ಗೂಗಲ್ ಪೇನಲ್ಲಿ ಇದ್ದ ಹಣವೂ ಖರ್ಚು !

- Advertisement -
- Advertisement -

ಉಡುಪಿ ವುಡ್ ಲಾಂಡ್ಸ್ ಹೋಟೆಲ್ನಲ್ಲಿ ಪ್ರವೀಣ್ ಕೋಟ್ಯಾನ್ ಎಂಬುವವರು ವೈಟಾರ್ ಆಗಿ ಕೆಲಸ ಮಾಡಿಕೊಂಡಿದ್ದರು. ಹೋಟೆಲ್ ನ ಸ್ಟಾಫ್ ರೂಮ್ ನಲ್ಲಿ ಮಧ್ಯಾಹ್ನದ ವೇಳೆ ಮಲಗಿದ್ದಾಗ ಅದೇ ಹೋಟೆಲ್ನಲ್ಲಿ ಕಳೆದ 45 ದಿನಗಳಿಂದ ಕೆಲಸ ಮಾಡಿಕೊಂಡಿದ್ದ ಮಂಡ್ಯ ಮೂಲದ ರಘು ಎಂಬಾತ ಇವರ ಮೊಬೈಲನ್ನು ಕಳವು ಮಾಡಿದ್ದಾನೆ.

ಹಾಗೂ ಮೊಬೈಲ್ ಲಿಂಕ್ ಬಳಸಿಕೊಂಡು ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮುಖಾಂತರ ಒಟ್ಟು 78,850/- ಖರ್ಚು ಮಾಡಿದ್ದಾನೆ.

ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರವೀಣ್ ದೂರ ದಾಖಲೆಯನ್ನ ಮಾಡಿದ್ದಾರೆ.

- Advertisement -

Latest News

error: Content is protected !!