Tuesday, July 1, 2025
Homeಕರಾವಳಿಕಾಸರಗೋಡುಕೇರಳದಲ್ಲೂ ಮಾಸ್ಕಧಾರಣೆ ಕಡ್ಡಾಯ: ಸರ್ಕಾರದಿಂದ ಆದೇಶ

ಕೇರಳದಲ್ಲೂ ಮಾಸ್ಕಧಾರಣೆ ಕಡ್ಡಾಯ: ಸರ್ಕಾರದಿಂದ ಆದೇಶ

spot_img
- Advertisement -
- Advertisement -

ಕೇರಳ: ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಕರ್ನಾಟಕದ ಬಳಿಕ ಇದೀಗ ಕೇರಳದಲ್ಲೂ ಮಾಸ್ಕ್‌ಧಾರಣೆ ಕಡ್ಡಾಯ ಮಾಡಲಾಗಿದೆ.


ಕೇರಳ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಧರಿಸುವುದು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡ ಪ್ರಯೋಗ ಮಾಡಲಾಗುತ್ತದೆ ಎಂದು ಹೇಳಿದೆ.


ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಸಲಹೆ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಕೇರಳ ಸರ್ಕಾರ ಮಾಸ್ಕ್‌ಧರಿಸುವುದು ಕಡ್ಡಾಯ ಮಾಡಿದೆ.

- Advertisement -
spot_img

Latest News

error: Content is protected !!