Saturday, April 27, 2024
HomeUncategorizedಬೆಳ್ತಂಗಡಿ: ಕೊಯಂಬತ್ತೂರು ಧರ್ಮಸ್ಥಳ ಮಧ್ಯೆ ವೋಲ್ವೊ ಬಸ್ ಸೇವೆ ಆರಂಭ

ಬೆಳ್ತಂಗಡಿ: ಕೊಯಂಬತ್ತೂರು ಧರ್ಮಸ್ಥಳ ಮಧ್ಯೆ ವೋಲ್ವೊ ಬಸ್ ಸೇವೆ ಆರಂಭ

spot_img
- Advertisement -
- Advertisement -

ಬೆಳ್ತಂಗಡಿ: ಕೆ ಕೊಯಂಬತ್ತೂರು ಧರ್ಮಸ್ಥಳ ಮಧ್ಯೆ ಕೆ .ಎಸ್.ಆರ್.ಟಿ.ಸಿ. ವತಿಯಿಂದ ವೋಲ್ವೊ ಬಸ್ ಸೇವೆ ಆರಂಭಗೊಂಡಿದೆ. ನೂತನ ಬಸ್ ಸೇವೆಗೆ ಧರ್ಮಾಧಿಕಾರಿ, ಸಂಸದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದ್ದಾರೆ.

ಈ ವೇಳೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ವಿಭಾಗೀಯ ಸಂಚಲನಾಧಿಕಾರಿ ಮರಿಗೌಡ, ವಿಭಾಗೀಯ ತಾಂತ್ರಿಕ ಶಿಲ್ಪಿ ನವೀನ್ ಕುಮಾರ್, ಮಂಗಳೂರು ಎರಡನೇ ಘಟಕದ ಘಟಕ ವ್ಯವಸ್ಥಾಪಕ ಕರುಣಾಕರ ಉಪಸ್ಥಿತರಿದ್ದರು.

ಬಸ್ ಪ್ರತಿ ದಿನ ಮಧ್ಯಾಹ್ನ ಗಂಟೆ 3-30ಕ್ಕೆ ಕೊಯಂಬತ್ತೂರಿನಿಂದ ಹೊರಟು ವೋಲ್ವೊ ರಾತ್ರಿ 9 ಗಂಟೆಗೆ ಮೈಸೂರು ತಲುಪುತ್ತದೆ. ಮೈಸೂರಿನಿಂದ ರಾತ್ರಿ ಗಂಟೆ 10-15ಕ್ಕೆ ಹೊರಡುವ ಬಸ್ ಮುಂಜಾನೆ 4 ಗಂಟೆಗೆ ಸುಬ್ರಹ್ಮಣ್ಯ ತಲುಪಿ ಅಲ್ಲಿಂದ ಧರ್ಮಸ್ಥಳಕ್ಕೆ ಮುಂಜಾನೆ 5 ಗಂಟೆಗೆ ತಲುಪುತ್ತದೆ.

ಮಂಗಳೂರಿನಿಂದ ಮಧ್ಯಾಹ್ನ 3.30 ಕ್ಕೆ ಹೊರಟು ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು 10 ಗಂಟೆಗೆ ಮೈಸೂರು ತಲುಪಿ ಮರುದಿನ ಮುಂಜಾನೆ 5 ಗಂಟೆಗೆ ಕೊಯಂಬತ್ತೂರು ತಲುಪಲಿದೆ. ಎಂದು ಕೆ.ಎಸ್.ಆರ್.ಟಿ.ಸಿ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!