Saturday, July 18, 2026
Homeತಾಜಾ ಸುದ್ದಿಐಶ್ವರ್ಯಾ ರೈಗೆ ಕೊರೊನಾ ಎಂದು ಗೊತ್ತಾಗುತ್ತಿದ್ದಂತೆ ಮಾಜಿ ಪ್ರಿಯತಮ ವಿವೇಕ್ ಒಬೆರಾಯ್ ಮಾಡಿದ್ದೇನು?

ಐಶ್ವರ್ಯಾ ರೈಗೆ ಕೊರೊನಾ ಎಂದು ಗೊತ್ತಾಗುತ್ತಿದ್ದಂತೆ ಮಾಜಿ ಪ್ರಿಯತಮ ವಿವೇಕ್ ಒಬೆರಾಯ್ ಮಾಡಿದ್ದೇನು?

- Advertisement -
- Advertisement -

ಮುಂಬೈ: ಬಾಲಿವುಡ್ ಬಿಗ್ ಬಿ ಇಡೀ ಕುಟುಂಬ ಇದೀಗ ಕೊರಾನಾ ಶಾಕ್ ನಲ್ಲಿದೆ. ಅಮಿತಾಬ್ , ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಆರಾಧ್ಯ ಎಲ್ಲರಿಗೂ ಕೊರೊನಾ ಸೋಂಕು ತಗುಲಿದ್ದು, ಅವರ ಶೀಘ್ರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅನೇಕ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ಹೀಗಿರುವಾಗಲೇ ಅಚ್ಚರಿಯ ಟ್ವೀಟ್ ಒಂದು ಎಲ್ಲರ ಗಮನ ಸೆಳೆದಿದೆ. ಅದ್ಯಾರದ್ದು ಅಂದ್ರೆ ಬಾಲಿವುಡ್ ನಟ, ಐಶ್ವರ್ಯಾ ರೈ ಅವರ ಮಾಜಿ ಪ್ರಿಯತಮ ವಿವೇಕ್ ಒಬೆರಾಯ್ ಅವರದ್ದು. ಐಶ್ವರ್ಯಾ ರೈ ಹಾಗೂ ಆರಾಧ್ಯ ಬಚ್ಚನ್ ಗೂ ಕೊರೊನಾ ಪಾಸಿಟಿವ್ ಎಂದು ಗೊತ್ತಾಗುತ್ತಿದ್ದಂತೆ ವಿವೇಕ್ ಟ್ವೀಟ್ ಮಾಡಿದ್ದಾರೆ. “ನಮ್ಮೆಲ್ಲರ ಹಾರೈಕೆಯಿಂದ ಬಚ್ಚನ್ ಕುಟುಂಬ ಅತೀ ಶೀಘ್ರವಾಗಿ ಗುಣಮುಖವಾಗಲಿ” ಎಂದು ಅವರು ಹೇಳಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ ವಿವೇಕ್.

- Advertisement -

Latest News

error: Content is protected !!