- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ ವಿಚಾರಣೆಗಾಗಿ ವಿಠಲ್ ಗೌಡ ಸೆ.8 ರಂದು 11 ಗಂಟೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ. ಹಾಗೇ ಐದನೇ ದಿನದ ವಿಚಾರಣೆಗಾಗಿ ಸೆ.8 ರಂದು ಬೆಳಗ್ಗೆ 11 ಗಂಟೆಗೆ ಗಿರೀಶ್ ಮಟ್ಟಣ್ಣವರ್ ಎಸ್.ಐ.ಟಿ ಕಚೇರಿಗೆ ಬೊಲೆರೋ ವಾಹನದಲ್ಲಿ ಬಂದು ಹಾಜರಾಗಿದ್ದಾರೆ.
- Advertisement -


