Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವಿಚಾರಣೆಗೆ ಮತ್ತೆ ಎಸ್.ಐ.ಟಿ ಕಚೇರಿಗೆ ಬಂದ ವಿಠಲ್ ಗೌಡ

ಬೆಳ್ತಂಗಡಿ : ವಿಚಾರಣೆಗೆ ಮತ್ತೆ ಎಸ್.ಐ.ಟಿ ಕಚೇರಿಗೆ ಬಂದ ವಿಠಲ್ ಗೌಡ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ ಕಚೇರಿಯಿಂದ ಸೆ.8 ರಂದು ಸಂಜೆ 5:15 ಕ್ಕೆ ವಿಚಾರಣೆ ಮುಗಿಸಿ ಸೌಜನ್ಯ ಮಾವ ವಿಠಲ್ ಗೌಡ ತನ್ನ ಕಾರಿನಲ್ಲಿ ವಾಪಸ್ ತೆರಳಿ ಮತ್ತೆ 6:50 ಕ್ಕೆ ವಾಪಸ್ ಎಸ್‌.ಐ.ಟಿ ಕಚೇರಿಗೆ ವಿಚಾರಣೆ ಹಾಜರಾಗಿದ್ದಾರೆ.

- Advertisement -

Latest News

error: Content is protected !!