Thursday, July 16, 2026
Homeಕರಾವಳಿಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಸಂದೇಶ ರವಾನೆ: ಅಸಿಸ್ಟೆಂಟ್ ಕಮೀಷನರ್ ಗೆ ದೂರು ನೀಡಿದ...

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಸಂದೇಶ ರವಾನೆ: ಅಸಿಸ್ಟೆಂಟ್ ಕಮೀಷನರ್ ಗೆ ದೂರು ನೀಡಿದ ಶರಣ್ ಪಂಪ್ ವೆಲ್

- Advertisement -
- Advertisement -

ಮಂಗಳೂರು: ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳು ರವಾನೆಯಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರು ಮಂಗಳೂರು ಸಹಾಯಕ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.

ಮಾರಿಪಳ್ಳ ಫ್ರೆಂಡ್ಸ್,ಸೋಡಾ ಉಮೇಶ್ ನಾಯ್ಕ್ ,ಶಿವಪ್ರಸಾದ್ ಅನ್ನಿ, ಕರಾವಳಿ ಮೀಡಿಯಾ ಫೇಸ್ ಬುಕ್ ಪೇಜ್,ಮಸೂಕ್ ಬೊಳ್ಳಾಯಿ, ಬೆಳ್ತಂಗಡಿಯ ರಝೀಕ್ ಟಿ.ಕೆ, ನ್ಯೂ ಸಿಟಿ ಹಲಾಲ್ ಚಿಕನ್ ಪಾಣೆ ಮಂಗಳೂರು, ಮುಂತಾದವರ ಮೇಲೆ ದೂರು ನೀಡಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!