Friday, June 5, 2026
Homeಕರಾವಳಿಬಂಟ್ವಾಳ: ದೈವದ ಗಡಿ ಪ್ರಧಾನ, ಪ್ರಗತಿ ಪರ ಕೃಷಿಕ ಪಲ್ಲತ್ತಿಲ ವೆಂಕಪ್ಪ ಪೂಜಾರಿ ನಿಧನ

ಬಂಟ್ವಾಳ: ದೈವದ ಗಡಿ ಪ್ರಧಾನ, ಪ್ರಗತಿ ಪರ ಕೃಷಿಕ ಪಲ್ಲತ್ತಿಲ ವೆಂಕಪ್ಪ ಪೂಜಾರಿ ನಿಧನ

- Advertisement -
- Advertisement -

ಬಂಟ್ವಾಳ: ಮಾಣಿ ಗ್ರಾಮ ದೈವದ ಗಡಿ ಪ್ರಧಾನ, ಪ್ರಗತಿ ಪರ ಕೃಷಿಕ ಪಲ್ಲತ್ತಿಲ ವೆಂಕಪ್ಪ ಪೂಜಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ವಿಧಿವಶರಾಗಿದ್ದಾರೆ.

ಇವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 11 ಗಂಟೆಗೆ ಅವರ ಸ್ವಗ್ರಹ ಪಲ್ಲತ್ತಿಲದಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

- Advertisement -

Latest News

error: Content is protected !!