Tuesday, May 14, 2024
Homeಕರಾವಳಿಮಂಗಳೂರಿನಲ್ಲಿ ಮುಂದುವರೆದ ಭಾರಿ ಗಾಳಿ-ಮಳೆ:  ಕುಸಿದ ಹೊಟೇಲ್ ನ ಕಬ್ಬಿಣದ ಛಾವಣಿ‌: ಏಳಕ್ಕೂ ಅಧಿಕ ಐಶಾರಾಮಿ...

ಮಂಗಳೂರಿನಲ್ಲಿ ಮುಂದುವರೆದ ಭಾರಿ ಗಾಳಿ-ಮಳೆ:  ಕುಸಿದ ಹೊಟೇಲ್ ನ ಕಬ್ಬಿಣದ ಛಾವಣಿ‌: ಏಳಕ್ಕೂ ಅಧಿಕ ಐಶಾರಾಮಿ ಕಾರುಗಳು ಕುಸಿತಕ್ಕೆ ಜಖಂ

spot_img
- Advertisement -
- Advertisement -

ಮಂಗಳೂರು: ಭಾರೀ ಮಳೆ ನಗರದ ಕೆಎಸ್ ರಾವ್ ರಸ್ತೆಯಲ್ಲಿನ ಹೊಟೇಲ್ ಒಂದರ ಛಾವಣಿ ಕುಸಿದಿದೆ.

ಮಂಗಳೂರಿನ ಪ್ರಸಿದ್ದ ಗಣೇಶ್ ಮಹಲ್ ಹೊಟೇಲ್ ನ ಪಾರ್ಕಿಂಗ್ ಜಾಗದ ಛಾವಣಿ.ಮಳೆ ಹಾಗೂ ಬಿಸಿಲಿನ ರಕ್ಷಣೆಗೆ ಛಾವಣಿ  ನಿರ್ಮಿಸಲಾಗಿತ್ತು. ಕುಸಿತಗೊಂಡ ಛಾವಣಿ ಕೆಳಗೆ ಏಳಕ್ಕೂ ಅಧಿಕ ಐಶಾರಾಮಿ ಕಾರುಗಳು ಸಿಲುಕಿಕೊಂಡಿವೆ.

ಮಧ್ಯಾಹ್ನದ ಊಟಕ್ಕೆ ಆಗಮಿಸಿದ್ದ ಗ್ರಾಹಕರ ಕಾರುಗಳು ಸಿಲುಕಿಕೊಂಡಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ.

- Advertisement -
spot_img

Latest News

error: Content is protected !!