Saturday, June 6, 2026
Homeಕರಾವಳಿಕನಕಮಜಲು: ವೆಟ್ರಿವೇಲು ಆನೆಗುಂಡಿ ನಿಧನ

ಕನಕಮಜಲು: ವೆಟ್ರಿವೇಲು ಆನೆಗುಂಡಿ ನಿಧನ

- Advertisement -
- Advertisement -

ಕನಕಮಜಲು: ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಆನೆಗುಂಡಿ ಸಿ.ಆರ್.ಸಿ. ಕಾಲನಿ ನಿವಾಸಿ ವೆಟ್ರಿವೇಲು ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.12ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಮಹೇಶ್ವರಿ, ಪುತ್ರರಾದ ರಾಜೇಶ್ ಕುಮಾರ್, ಸೆಲ್ವಕುಮಾರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!