Saturday, July 5, 2025
Homeಕರಾವಳಿಕಡಬದ ವ್ಯಾಪ್ತಿಯ ಮೆಸ್ಕಾಂ ಜೆ. ಇ ಆಗಿ ಅಧಿಕಾರ ಸ್ವೀಕರಿಸಿದ ವಸಂತ ಕುಮಾರ್ ಟಿ.ಎಂ.

ಕಡಬದ ವ್ಯಾಪ್ತಿಯ ಮೆಸ್ಕಾಂ ಜೆ. ಇ ಆಗಿ ಅಧಿಕಾರ ಸ್ವೀಕರಿಸಿದ ವಸಂತ ಕುಮಾರ್ ಟಿ.ಎಂ.

spot_img
- Advertisement -
- Advertisement -

ಕಡಬ: ಇಲ್ಲಿನ ಮೆಸ್ಕಾಂ ಜೆ.ಇ ಆಗಿ ವಸಂತ ಕುಮಾರ್ ಟಿ.ಎಂ ಅವರು ಅಧಿಕಾರ ಸ್ವೀಕರಿಸಿದರು. ಅವರು ಈ ಮೊದಲು ಹರಿಹರ ಪಲ್ಲತ್ತಡ್ಕದಲ್ಲಿ ಕಳೆದ 12 ವರ್ಷಗಳಿಂದ ಗ್ರೇಡ್ ಸೆಕೆಂಡ್ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಎ.ಇ.ಇ ಸಜಿಕುಮಾರ್ ಮತ್ತು ಎ.ಇ ಸತ್ಯನಾರಾಯಣ ಸಿ.ಕೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಲೆಕ್ಕಾಧಿಕಾರಿ ಕೃಷ್ಣ ಮೂರ್ತಿ ಮತ್ತು ಕಡಬ ಉಪವಿಭಾಗದ ಬಿಳಿನೆಲೆ, ಆಲಂಗಾರು, ನೆಲ್ಯಾಡಿಯ ಎಲ್ಲಾ ಶಾಖಾ ಅಧಿಕಾರಿಗಳು ಮತ್ತು ಉಪವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!