Monday, June 30, 2025
Homeತಾಜಾ ಸುದ್ದಿಕರೋನವೈರಸ್ ಸೋಂಕಿನ ವಿರುದ್ಧ ಲಸಿಕೆ- ಹೇಗಿರಲಿದೆ ವಿತರಣೆಯ ಮಾರ್ಗಸೂಚಿ?.

ಕರೋನವೈರಸ್ ಸೋಂಕಿನ ವಿರುದ್ಧ ಲಸಿಕೆ- ಹೇಗಿರಲಿದೆ ವಿತರಣೆಯ ಮಾರ್ಗಸೂಚಿ?.

spot_img
- Advertisement -
- Advertisement -

ನವದೆಹಲಿ: ಕರೋನವೈರಸ್ ಸೋಂಕಿನ ವಿರುದ್ಧ ಲಸಿಕೆಯನ್ನು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂತ ಹಂತವಾಗಿ ವಿತರಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.ಅಪ್ರಕಾರವಾಗಿ ಕೇಂದ್ರ ಈಗಾಗಲೇ ಕೋವಿಡ್‌-19 ಲಸಿಕೆಯನ್ನು ಹೆಲ್ತ್ ಕೇರ್ ಕಾರ್ಮಿಕರು, ಮುಂಚೂಣಿ ಕಾರ್ಮಿಕರು ಮತ್ತು 50 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮತ್ತು ಸಾಂಕ್ರಾಮಿಕ ರೋಗ ಮತ್ತು ಲಸಿಕೆಲಭ್ಯತೆಯ ಆಧಾರದ ಮೇಲೆ ಉಳಿದ ಜನಸಂಖ್ಯೆಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿಕೆನೀಡಿದೆ.

ಲಸಿಕೆ ನೀಡುವಾಗ ಪೂರ್ವ ನೋಂದಾಯಿತ ಫಲಾನುಭವಿಗಳಿಗೆ ಮಾತ್ರ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತದೆ, ಮತ್ತು ಆನ್-ದಿ-ಸ್ಪಾಟ್ ನೋಂದಣಿಗಳಿಗೆ ಯಾವುದೇ ಅವಕಾಶವಿರುವುದಿಲ್ಲ.ಲಸಿಕೆ ಪಡೆಯುವವರು ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮತ್ತು ಪಿಂಚಣಿ ದಾಖಲೆ ಸೇರಿದಂತೆ 12 ಭಾವಚಿತ್ರ-ಗುರುತಿನ ದಾಖಲೆಗಳನ್ನು ಸಹ-ಇದಕ್ಕಾಗಿ WIN ವೆಬ್ ಸೈಟ್ ಅಥವಾ ಆಪ್ ನಲ್ಲಿ ಸ್ವಯಂ ನೋಂದಣಿ ಗೆ ಅಗತ್ಯವಿರುತ್ತದೆ.ಮೊಬೈಲ್ ಫೋನ್ ಗಳಲ್ಲಿ Co-WIN ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿ ಲಸಿಕೆಯ ದಿನಾಂಕ ಪಡೆಯಲು ಅಗತ್ಯ ವಿವರಗಳೊಂದಿಗೆ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಇದರೊಂದಿಗೆ ಹಲವು ದಾಖಲೆ ಗಳನ್ನೂ ಸರ್ಕಾರ ನಿರೀಕ್ಷಿಸುತ್ತದೆ.




- Advertisement -
spot_img

Latest News

error: Content is protected !!