- Advertisement -
![]()
- Advertisement -
ಉಪ್ಪಿನಂಗಡಿಯಲ್ಲಿ ನಡೆದ ಕಂಬಳದ ವೇಳೆ ನೇತ್ರಾವತಿ ನದಿಯಲ್ಲಿ ಕಂಬಳದ ಕೋಣಗಳನ್ನು ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದಾಗ ಬಾಲಕನೊಬ್ಬ ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿದ್ದಾನೆ.ಇದೇ ವೇಳೆ ಅಲ್ಲಿದ್ದ ರಕ್ಷಿತ್ ಎನ್ನುವ ಬಾಲಕ ಆತನನ್ನು ರಕ್ಷಿಸಿದ್ದಾನೆ. ರಕ್ಷಿತ್‌ನ ಸಾಹಸ ಮತ್ತು ತಕ್ಷಣದ ಸ್ಪಂದನೆ ಸ್ಥಳದಲ್ಲಿದ್ದವರು ಮೆಚ್ಚುಗೆಗೆ ಪಾತ್ರವಾಯಿತು.
ಬಾಲಕನ ಧೈರ್ಯ ಹಾಗೂ ಸಾಹಸವನ್ನು ಮೆಚ್ಚಿದ ಶಾಸಕ ಅಶೋಕ್ ರೈ ರಕ್ಷಿತ್‌ಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.
- Advertisement -


