- Advertisement -
![]()
- Advertisement -
ಉಪ್ಪಿನಂಗಡಿ: ಮೊನ್ನೆಯಷ್ಟೇ ಶತ ಸಂವತ್ಸರಕ್ಕೆ ಪಾದಾರ್ಪಣೆಗೈದ ಡಾ.ಮುದ್ರಜೆ ರಾಮಚಂದ್ರ ಭಟ್ ಅವರು ನೆಕ್ಕಿಲಾಡಿಯ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.
ಉಪ್ಪಿನಂಗಡಿಯ ಹಿರಿಯ ವೈದ್ಯರಾಗಿದ್ದ ಇವರು
ಮಾಳಿಗೆ ಡಾಕ್ಟ್ರು ಎಂದು ಪ್ರಸಿದ್ಧರಾಗಿದ್ದರು.
- Advertisement -


