Thursday, June 4, 2026
Homeಕರಾವಳಿಪುತ್ತೂರಿನ ಕೆಎಸ್ಅರ್ ಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ!..

ಪುತ್ತೂರಿನ ಕೆಎಸ್ಅರ್ ಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ!..

- Advertisement -
- Advertisement -

ಪುತ್ತೂರು: ಇಲ್ಲಿನ ಕೆಎಸ್ಅರ್ ಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ ತನಿಖೆಯಲ್ಲಿ ಈತನನ್ನು ಮಂಡ್ಯ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತ ಕಳೆದ ಹಲವು ದಿನಗಳಿಂದ ಪುತ್ತೂರು ಪರಿಸರದಲ್ಲೇ ತಿರುಗಾಡುತ್ತಿದ್ದ.

ನಿನ್ನೆರಾತ್ರಿ ಬಸ್ ನಿಲ್ದಾಣದ ಒಳಗೆ ಪ್ರಾಯಾಣಿಕರು ಕೂರಲು ನಿರ್ಮಿಸಿದ ಆಸನದಲ್ಲಿ ಮಲಗಿದ್ದು, ಇಂದು ಮುಂಜಾನೆ ಮೃತಪಟ್ಟಿರುವುದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಈತನ ವಿಳಾಸ ಪತ್ತೆಹಚ್ಚಿದ ಪೊಲೀಸರು ಮನೆಯವರಿಗೆ ಮಾಹಿತಿ ರವಾನಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

- Advertisement -

Latest News

error: Content is protected !!