Saturday, May 18, 2024
Homeಕರಾವಳಿಸುಬ್ರಹ್ಮಣ್ಯ: KSRTC ಬಸ್‌ ನಿಲ್ದಾಣದ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ

ಸುಬ್ರಹ್ಮಣ್ಯ: KSRTC ಬಸ್‌ ನಿಲ್ದಾಣದ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ

spot_img
- Advertisement -
- Advertisement -

ಸುಬ್ರಹ್ಮಣ್ಯ: ಪುರಾಣಪ್ರಸಿದ್ಧ ಸುಬ್ರಹ್ಮಣ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಅಪರಿಚಿತ ಮಹಿಳೆಯೊಬ್ಬರು ಅಸೌಖ್ಯದಿಂದ ಕಳೆದ ದಿನದಿಂದಲೇ ಇರುವುದು ಕಂಡುಬಂದಿದ್ದು, ಇಂದು ಮಹಿಳೆಯ ಶವ ಪತ್ತೆಯಾಗಿದೆ.

ಇವರಿಗೆ ಅಂದಾಜು 50 ವರ್ಷ ಪ್ರಾಯ ಎಂದು ಹೇಳಲಾಗುತ್ತಿದೆ. ಇಂದು ಕೆಎಸ್‌ ಆರ್‌ ಟಿ ಸಿ ಯ ಕೆಲವರು ಆರೋಗ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದು, ಅರೋಗ್ಯ ಇಲಾಖೆಯ 108 ಆಂಬ್ಯುಲೆನ್ಸ್‌ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಹಿಳೆಯು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್‌ ಇಲಾಖೆಯವರು ಧಾವಿಸಿದ್ದು, ಮಹಿಳೆಯ ಮಾಹಿತಿ ಕುರಿತು ಕಲೆಹಾಕುತ್ತಿದ್ದಾರೆ.

- Advertisement -
spot_img

Latest News

error: Content is protected !!