Thursday, May 2, 2024
Homeಕರಾವಳಿಕಡಬ: ಪಾಳುಬಿದ್ದ ಬಂಗಲೆಯಲ್ಲಿ ಅಪರಿಚಿತ ಶವ ಪತ್ತೆ !

ಕಡಬ: ಪಾಳುಬಿದ್ದ ಬಂಗಲೆಯಲ್ಲಿ ಅಪರಿಚಿತ ಶವ ಪತ್ತೆ !

spot_img
- Advertisement -
- Advertisement -

ಕಡಬದ ಮುಖ್ಯ ಪೇಟೆಯಲ್ಲಿರುವ ಪಾಳುಬಿದ್ದ ಬಂಗಲೆಯಲ್ಲಿ ವ್ಯಕ್ತಿಯ ಶವ ಮತ್ತೆಯಾಗಿದೆ. ವ್ಯಕ್ತಿ ಮಲಗಿದ ರೀತಿಯಲ್ಲಿ ಕಾಣಿಸುತ್ತಿದೆ.

ಇಲ್ಲಿನ ಸಾರ್ವಜನಿಕರಿಗೆ ವ್ಯಕ್ತಿಯ ಪರಿಚಯ ಇಲ್ಲವಾದ್ದರಿಂದ ಯಾರೆಂದು ತಿಳಿಯದು ಕಷ್ಟವಾಗಿದೆ. ಈ ಪಾಳುಬಿದ್ದ ಬಂಗಲೇಯಲ್ಲಿ ಈ ವ್ಯಕ್ತಿ ವಾಸವಾಗಿದ್ದರು ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಪೊಲೀಸರು ಹಾಗೂ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ಇನ್ನು ನೀಡಬೇಕಷ್ಟೆ .

- Advertisement -
spot_img

Latest News

error: Content is protected !!