Wednesday, June 24, 2026
Homeಕರಾವಳಿಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿ ಸತೀಶ್ ಕೊಯಿಂಗಾಜೆ ನೇಮಕ

ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿ ಸತೀಶ್ ಕೊಯಿಂಗಾಜೆ ನೇಮಕ

- Advertisement -
- Advertisement -

ಸುಳ್ಯ: ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸತೀಶ್ ‌ಕೊಯಿಂಗಾಜೆ ನೇಮಕಗೊಂಡಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾಗಿದ್ದ ಅಚ್ಯುತ ಪೂಜಾರಿ ಅವರು ವರ್ಗಾವಣೆಯಾದ ಕಾರಣ ತೆರವಾದ ಸ್ಥಾನಕ್ಕೆ ಪ್ರಭಾರ ಪ್ರಾಂಶುಪಾಲರಾಗಿ ಸತೀಶ್ ನೇಮಕವಾಗಿದ್ದಾರೆ.

ಸತೀಶ್ ಕೊಯಿಂಗಾಜೆ ಸುಳ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂಬತ್ತು ವರ್ಷಗಳಿಂದ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ

ಈ ಹಿಂದೆ ಕೋಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕೂಡಾ ದೈಹಿಕ ಶಿಕ್ಷಣ ‌ನಿರ್ದೇಶಕರಾಗಿ ಸತೀಶ್ ಕೊಯಿಂಗಾಜೆ ಸೇವೆ ಸಲ್ಲಿಸಿದ್ದರು.

- Advertisement -

Latest News

error: Content is protected !!