Wednesday, June 24, 2026
Homeತಾಜಾ ಸುದ್ದಿಚಂದ್ರಯಾನ 3 ಯಶಸ್ವಿಯಾಗಿದ್ದು ನಾಸಾದಿಂದ!:ಕೇಂದ್ರ ಸಚಿವ ಡಾ. ಭಗವತಿ ಕಿಶನ್ ರಾವ್ ಕರಾಡೆ ಎಡವಟ್ಟು ಹೇಳಿಕೆ

ಚಂದ್ರಯಾನ 3 ಯಶಸ್ವಿಯಾಗಿದ್ದು ನಾಸಾದಿಂದ!:ಕೇಂದ್ರ ಸಚಿವ ಡಾ. ಭಗವತಿ ಕಿಶನ್ ರಾವ್ ಕರಾಡೆ ಎಡವಟ್ಟು ಹೇಳಿಕೆ

- Advertisement -
- Advertisement -

ಬೆಂಗಳೂರು: ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಆಗಿದ್ದು ಅಮೆರಿಕಾದ ನಾಸಾದಿಂದ ಎಂದು ಕೇಂದ್ರ ಸಚಿವ ಡಾ. ಭಗವತ್ ಕಿಶನ್ ರಾವ್ ಕರಾಡ್ ಎಡವಟ್ಟು ಹೇಳಿಕೆ ನೀಡಿದ್ದಾರೆ.‌

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಡಾ. ಭಗವತ್ ಕಿಶನ್ ರಾವ್ ಕರಾಡೆ ಈ ಎಡವಟ್ಟು ಹೇಳಿಕೆ‌ ನೀಡಿದ್ದಾರೆ.

ನಾಸಾ ಮೂಲಕ ನಮಗೆ ಯಶಸ್ಸು ಸಿಕ್ಕಿದೆ ಎಂದು ಡಾ‌. ಭಗವತ್ ಕಿಶನ್ ರಾವ್ ಕರಾಡ್ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಏಳು ರಾಜ್ಯಗಳ ಪಿಎಂ ಸ್ವನಿಧಿ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಕೇಂದ್ರ ಸಚಿವ ಡಾ. ಭಗವತ್ ಕಿಶನ್ ರಾವ್ ಕರಾಡ್ ಬೆಂಗಳೂರಿಗೆ ಭೇಟಿ ನೀಡಿದ್ದರು.

- Advertisement -

Latest News

error: Content is protected !!