Sunday, June 7, 2026
Homeಕರಾವಳಿಉಜಿರೆ ಅತ್ಯಾಚಾರ ಯತ್ನ ಪ್ರಕರಣ : ಘಟನಾ ಸ್ಥಳಕ್ಕೆ ಯುವತಿಯನ್ನು ಕರೆ ತಂದು ಬಂಟ್ವಾಳ ಡಿವೈಎಸ್ಪಿಯಿಂದ...

ಉಜಿರೆ ಅತ್ಯಾಚಾರ ಯತ್ನ ಪ್ರಕರಣ : ಘಟನಾ ಸ್ಥಳಕ್ಕೆ ಯುವತಿಯನ್ನು ಕರೆ ತಂದು ಬಂಟ್ವಾಳ ಡಿವೈಎಸ್ಪಿಯಿಂದ ಸ್ಥಳ ಮಹಜರು

- Advertisement -
- Advertisement -

ಬೆಳ್ತಂಗಡಿ : ಉಜಿರೆ ಗ್ರಾಮದ ಕಡಂಬಿಲ ಎಂಬಲ್ಲಿ ಆಡುಗಳನ್ನು ಮೇಯಿಸಿಕೊಂಡು ಹೋಗುತ್ತಿರುವಾಗ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಘಟನಾ ಸ್ಥಳಕ್ಕೆ ಸಂಜೆ ಯುವತಿಯನ್ನು ಕರೆತಂದ ಬಂಟ್ವಾಳ ಡಿವೈಎಸ್ಪಿ  ವಾಲೆಂಟೈನ್ ಡಿಸೋಜ, ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ.‌ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿದ್ರು.

ಇನ್ನು ಈ ಘಟನೆಯ ಬಗ್ಗೆ ಸಂತ್ರಸ್ಥ ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 341, 354, 354(A), 506 IPC & U/S. 3(1) (w) (I) Sc St (Prev of Attrocity) Amendment Act 2015 ಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಇಕ್ಬಾಲ್ ಸಾದಿಕ್

- Advertisement -

Latest News

error: Content is protected !!