Monday, June 8, 2026
Homeಕರಾವಳಿಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಉಜಿರೆಯ ವಿನಿತಾ ಕಾರ್ಲೋ

ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಉಜಿರೆಯ ವಿನಿತಾ ಕಾರ್ಲೋ

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆ ಅಜಿತ್ ನಗರದ ವಾಲ್ಟರ್ ಕಾರ್ಲೋ ಮತ್ತು ಇರೆನಿ ಕಾರ್ಲೋ ದಂಪತಿಯ 23 ವರ್ಷದ ಪುತ್ರಿ ವಿನಿತಾ ಕಾರ್ಲೋ ಕ್ಯಾನ್ಸರ್ ಪೀಡಿತರಿಗೆ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.

ಕಾರ್ಕಳದ ರೋಷನ್ ಬೆಳ್ಮಾನ್ ಅವರ Humanity ಟ್ರಸ್ಟ್‌ ಗೆ ತನ್ನ 10 ಇಂಚು ಕೂದಲನ್ನು ದಾನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿನಿತಾ ಕಾರ್ಲೋ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಬೆಂಗಳೂರಲ್ಲಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.

- Advertisement -

Latest News

error: Content is protected !!