Thursday, June 25, 2026
Homeಕರಾವಳಿಉಡುಪಿಉಡುಪಿಯ ಖ್ಯಾತ ಸಾಹಿತಿ, ಹಿರಿಯ ರಂಗಕರ್ಮಿ ಪ್ರೊ. ರಾಮದಾಸ್ ಕುಂಡಂತಾಯ ಇನ್ನಿಲ್ಲ

ಉಡುಪಿಯ ಖ್ಯಾತ ಸಾಹಿತಿ, ಹಿರಿಯ ರಂಗಕರ್ಮಿ ಪ್ರೊ. ರಾಮದಾಸ್ ಕುಂಡಂತಾಯ ಇನ್ನಿಲ್ಲ

- Advertisement -
- Advertisement -

ಉಡುಪಿಯ ಕಾದಂಬರಿಕಾರ, ಕತೆಗಾರ, ಕವಿ, ನಾಟಕಕಾರ, ವಿಮರ್ಶಕ, ಪ್ರಕಾಶಕ, ವಾಗ್ಮಿ, ರಂಗನಟ, ಚಲನಚಿತ್ರ- ಟಿ.ವಿ. ಧಾರಾವಾಹಿಗಳಲ್ಲೂ ನಟಿಸಿದ್ದ ಪ್ರೊ. ರಾಮದಾಸ್ ಕುಂಡಂತಾಯ ಅವರು ನಿನ್ನೆ ನಿಧನರಾಗಿದ್ದಾರೆ.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಹಳೆಗನ್ನಡ ಪಾಠಗಳನ್ನು ಭೋಧಿಸುತ್ತಿದ್ದರು. 

ಅವರ ‘ಎಳನಿಂಬೆ’ ಆತ್ಮಚರಿತ್ರೆ ಕನ್ನಡದ ಮುಖ್ಯ ಆತ್ಮಚರಿತ್ರೆಗಳಲ್ಲಿ ಒಂದು. 

- Advertisement -

Latest News

error: Content is protected !!