Wednesday, June 24, 2026
Homeಕರಾವಳಿಉಡುಪಿಉಡುಪಿ; ಖಾಸಗಿ ಫೈನಾನ್ಸ್‌ ಮಾಲೀಕ ಹೃದಯಾಘಾತದಿಂದ ನಿಧನ

ಉಡುಪಿ; ಖಾಸಗಿ ಫೈನಾನ್ಸ್‌ ಮಾಲೀಕ ಹೃದಯಾಘಾತದಿಂದ ನಿಧನ

- Advertisement -
- Advertisement -

ಉಡುಪಿ; ಉಡುಪಿಯ ಮಿತ್ರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿರುವ ಬಲ್ಲಾಳ್‌ ಫೈನಾನ್ಸ್‌ ಮಾಲೀಕ ಮುರಳೀಧರ್‌ ಬಲ್ಲಾಳ್‌ (56) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುರಳೀಧರ್‌ ಬಲ್ಲಾಳ್‌ ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಕೂಡಲೇ ಮನೆ ಮಂದಿ ಉಡುಪಿ ಖಾಸಗಿ ಆಸ್ಪತ್ರಗೆ ದಾಖಲು ಮಾಡಿದ್ದರು. ವೈದ್ಯರು ಪರೀಕ್ಷಿಸಿ ಸಾವಿಗೀಡಾಗಿರುವುದಾಗಿ ತಿಳಿಸಿದ್ದಾರೆ.

- Advertisement -

Latest News

error: Content is protected !!