Wednesday, June 3, 2026
Homeಕರಾವಳಿಉಡುಪಿವಿಶ್ವ ಪ್ರಸಿದ್ಧ ಉಡುಪಿ ಪರ್ಯಾಯದ ಪೂರ್ವ ತಯಾರಿ, ನಗರಸಭೆ ಅಧಿಕಾರಿಗಳ ಸಭೆ

ವಿಶ್ವ ಪ್ರಸಿದ್ಧ ಉಡುಪಿ ಪರ್ಯಾಯದ ಪೂರ್ವ ತಯಾರಿ, ನಗರಸಭೆ ಅಧಿಕಾರಿಗಳ ಸಭೆ

- Advertisement -
- Advertisement -

ಉಡುಪಿ: ಮುಂದಿನ ಜನವರಿ ತಿಂಗಳಲ್ಲಿ ನಡೆಯಲಿರುವ ವಿಶ್ವ
ಪ್ರಸಿದ್ಧ ಉಡುಪಿ ಪರ್ಯಾಯದ ಪೂರ್ವ ತಯಾರಿಗಾಗಿ ಶಾಸಕರಾದ ರಘುಪತಿ ಭಟ್ ನೇತೃತ್ವದಲ್ಲಿ ನಗರಸಭಾ ಸದಸ್ಯರುಗಳ ಹಾಗೂ ನಗರ ಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಪರ್ಯಾಯೋತ್ಸವದ ಪೂರ್ವ ತಯಾರಿ , ಸಿದ್ಧತೆ ಮತ್ತು ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು. ನಗರಸಭಾ ಸದಸ್ಯರುಗಳ ಹಾಗೂ ನಗರ ಸಭೆಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!