Wednesday, June 3, 2026
Homeಕರಾವಳಿಉಡುಪಿನಾಳೆಯ ಕರ್ನಾಟಕ ಬಂದ್ ಗೆ ಉಡುಪಿ ಮುಸ್ಲಿಂ ಒಕ್ಕೂಟ ಬೆಂಬಲ

ನಾಳೆಯ ಕರ್ನಾಟಕ ಬಂದ್ ಗೆ ಉಡುಪಿ ಮುಸ್ಲಿಂ ಒಕ್ಕೂಟ ಬೆಂಬಲ

- Advertisement -
- Advertisement -

ಉಡುಪಿ: ಹಿಜಾಬ್ ಪರವಾದ ಹೋರಾಟ ಉಡುಪಿಯಲ್ಲಿ ಮುಂದುವರಿದಿದೆ. ‌ನಾಳೆ ಕರೆ ನೀಡಲ್ಪಟ್ಟಿರುವ ಒಂದು ದಿನದ ಕರ್ನಾಟಕ ಬಂದ್ ಗೆ ಉಡುಪಿ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ.

ಹೈಕೋರ್ಟ್ ತೀರ್ಪು ಕುರಿತು ನಿರಾಶೆ ಮತ್ತು ಅಸಮ್ಮತಿ ಪ್ರಕಟಿಸಲು ಗುರುವಾರ ವ್ಯಾಪಾರ ವಹಿವಾಟು ನಡೆಸದಿರಲು ತೀರ್ಮಾನ ಮಾಡಲಾಗಿದೆ.

ಶಾಂತಿಯುತ ವ್ಯವಹಾರ ಬಂದ್ ಮಾಡಲು ಮುಸ್ಲಿಂ ಒಕ್ಕೂಟ ಕರೆ‌ ನೀಡಿದ್ದು, ಒತ್ತಾಯಪೂರ್ವಕ ಬಂದ್ ಮಾಡಿಸಬೇಡಿ, ಯಾವುದೇ ರ್ಯಾಲಿ ಮತ್ತು ಪ್ರತಿಭಟನಾ ಮೆರವಣಿಗೆ ಮಾಡಬೇಡಿ
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ ಕೊಟ್ಟಿದೆ.

- Advertisement -

Latest News

error: Content is protected !!