Tuesday, May 14, 2024
Homeಕರಾವಳಿಉಡುಪಿಉಡುಪಿಯಲ್ಲಿ ಕಡಿಮೆಯಾಗುತ್ತಿಲ್ಲ ಕೊರೋನಾ ಅಟ್ಟಹಾಸ: ಇಂದೂ ಅನೇಕ ಮಂದಿಯಲ್ಲಿ ಸೋಂಕು ದೃಢ

ಉಡುಪಿಯಲ್ಲಿ ಕಡಿಮೆಯಾಗುತ್ತಿಲ್ಲ ಕೊರೋನಾ ಅಟ್ಟಹಾಸ: ಇಂದೂ ಅನೇಕ ಮಂದಿಯಲ್ಲಿ ಸೋಂಕು ದೃಢ

spot_img
- Advertisement -
- Advertisement -

ಉಡುಪಿ: ಕೆಲವಾರಗಳ ಹಿಂದಿನವರೆಗೆ ಶಾಂತವಾಗಿದ್ದ ಕೊರೋನಾ ಸೋಂಕು ಕೃಷ್ಣನಗರಿ ಉಡುಪಿಯಲ್ಲಿ ಮತ್ತೆ ತಾಂಡವವಾಡುತ್ತಿದೆ. ಇಂದು ಜಿಲ್ಲೆಯಲ್ಲಿ 375 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ ಸೋಂಕಿತರ ಸಂಖ್ಯೆ 9034 ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ 181 ಮಂದಿ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದಾರೆ. ಇಂದು ಯಾವುದೇ ಕೊವಿಡ್ ನಿಂದ ಮೃತಪಟ್ಟ ವರದಿಯಾಗಿಲ್ಲ..

- Advertisement -
spot_img

Latest News

error: Content is protected !!