- Advertisement -
![]()
- Advertisement -
ಹಾಸನದಲ್ಲಿ ಹಾಡಹಗಲೇ ಗುಂಡಿನ ಸದ್ದು ಮೊಳಗಿದೆ. ಒಬ್ಬನನ್ನು ಗುಂಡಿಕ್ಕಿ ಕೊಂದ ಮತ್ತೊಬ್ಬ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಘೆ ಶರಣಾಗಿದ್ದಾನೆ.ಹಾಸನದ ಹೊಯ್ಸಳ ನಗರದಲ್ಲಿ ಘಟನೆ ನಡೆದಿದೆ. ಹಾಸನದ ಶರಫತ್ ಅಲಿ, ಬೆಂಗಳೂರಿನ ಆಶಿಫ್ ಮೃತರು.
ಇಬ್ಬರು ಸೈಟ್ ವಿಚಾರಕ್ಕೆ ಮಾತಾಡಿಕೊಂಡು ಬಂದಿದ್ದು. ಬಳಿಕ ಒಬ್ಬ ಮತ್ತೋರ್ವ ನ ಮೇಲೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ, ಒಬ್ಬನ ಮೃತದೇಹ ಕಾರಿನ ಒಳಗೆ ಬಿದ್ದಿದೆ.ಇನ್ನೊಬ್ಬನ ಮೃತದೇಹ ಕಾರಿನ ಹೊರಗೆ ಬಿದ್ದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಹಾಸನ ಎಸ್ಪಿ ಮಹ್ಮದ್ ಸುಜೀತಾ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದೇವೆ .ಗುಂಡಿನ ಮೃತ ಪಟ್ಟವರ ಗುರುತು ಪತ್ತೆಯಾಗಿದೆ ಎಂದಿದ್ದಾರೆ.
- Advertisement -


