Thursday, June 4, 2026
Homeಕರಾವಳಿಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಹಿನ್ನಲೆ: ಎರಡು ದಿನ ದೇಗುಲಕ್ಕೆ ಪ್ರವೇಶ ನಿಷೇಧಿಸಿ ಡಿಸಿ ಸೂಚನೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಹಿನ್ನಲೆ: ಎರಡು ದಿನ ದೇಗುಲಕ್ಕೆ ಪ್ರವೇಶ ನಿಷೇಧಿಸಿ ಡಿಸಿ ಸೂಚನೆ

- Advertisement -
- Advertisement -

ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಹಿನ್ನಲೆ ಎರಡು ದಿನ ದೇಗುಲಕ್ಕೆ ಪ್ರವೇಶ ನಿಷೇಧಿಸಿ ಡಿಸಿ ರಾಜೇಂದ್ರ ಕುಮಾರ್ ಸೂಚನೆ ನೀಡಿದ್ದಾರೆ.

ಸುಬ್ರಮಣ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಆದಿ ಸುಬ್ರಮಣ್ಯ ದೇಗುವ ಜಲಾವೃತ್ತವಾಗಿದೆ. ಕೆಲವೊಂದು ವಸತಿಗೃಹದ ಒಳಗೆ ನೀರು ನುಗ್ಗಿ, ಯಾತ್ರಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಳೆ ನಾಗರಪಂಚಮಿ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಕುಕ್ಕೆಗೆ ಆಗಮಿಸಿದ್ದರು. ಆದರೆ ಅವರೆಲ್ಲಾ ಪರದಾಡುವಂತಾಗಿದೆ.

- Advertisement -

Latest News

error: Content is protected !!