- Advertisement -
- Advertisement -
ತುಮಕೂರು : ವಾಲಿವಾಬಾಲ್ ಆಡುವಾಗಲೇ ಕುಸಿದು ಬಿದ್ದು 9 ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಸಿರಿವಾರ ಪ್ರೌಢಶಾಲೆಯಲ್ಲಿ ನಡೆದಿದೆ. ಧನು ಮೃತ ವಿದ್ಯಾರ್ಥಿ,
ಸಿರಿವಾರದ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಇಂದು ಶಾಲೆಗೆ ಹೋದಾಗ 9 ನೇ ತರಗತಿ ವಿದ್ಯಾರ್ಥಿ ವಾಲಿಬಾಲ್ ಆಡುತ್ತಿದ್ದ. ಈ ವೇಳೆ ಏಕಾಏಕಿ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -