Wednesday, June 3, 2026
Homeಕರಾವಳಿಮಂಗಳೂರುಉಂದೆಯೆ ಇತ್ತೆ ಗೂಗಲ್ ಡ ತುಳುಯೇ; ಗೂಗಲ್ ಟ್ರಾನ್ಸ್ಲೇಟ್ಡ್ ಬಂತುಂಡು ನಮನ ತುಳು

ಉಂದೆಯೆ ಇತ್ತೆ ಗೂಗಲ್ ಡ ತುಳುಯೇ; ಗೂಗಲ್ ಟ್ರಾನ್ಸ್ಲೇಟ್ಡ್ ಬಂತುಂಡು ನಮನ ತುಳು

- Advertisement -
- Advertisement -

ಮಂಗಳೂರು: ತುಳುನಾಡಿಗರಿಗೆ ತುಳು ಭಾಷೆಯ ಮೇಲಿರುವ ಅಭಿಮಾನವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇದೀಗ ಕರಾವಳಿಗರು ನಾವೆಲ್ಲಾ ಖುಷಿಪಡುವ ಸಮಾಚಾರವೊಂದನ್ನು ಗೂಗಲ್ ನಮಗೆ ನೀಡಿದೆ.ಗೂಗಲ್ ಭಾಷಾಂತರದಲ್ಲಿ ತುಳು ಭಾಷೆಯನ್ನು ಸೇರಿಸಿದೆ.

 ಇದು ಜಾಗತಿಕ ಮಟ್ಟದಲ್ಲಿ  ನಮ್ಮ ತುಳು ಭಾಷೆಯ ಜನಪ್ರಿಯತೆ ಮತ್ತು ಮಾನ್ಯತೆಯನ್ನು ಹೆಚ್ಚಿಸಲು ಸಹಕಾರಿ ಆಗೋದರಲ್ಲಿ ನೋ ಡೌಟ್. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಗೂಗಲ್ ಭಾಷಾಂತರಕ್ಕೆ ತುಳುವನ್ನು ಸೇರಿಸಿರುವುದು ಭಾಷೆ ಮತ್ತು ಅದರ ಭಾಷಿಕರಿಗೆ ಮಹತ್ವದ ಮೈಲಿಗಲ್ಲು ಎಂದಿದ್ದಾರೆ.

- Advertisement -

Latest News

error: Content is protected !!