Saturday, June 6, 2026
HomeUncategorizedಕಡಬ : ಭಾರೀ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಮರ; ಅನಾಹುತದಿಂದ ಜಸ್ಟ್ ಮಿಸ್...

ಕಡಬ : ಭಾರೀ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಮರ; ಅನಾಹುತದಿಂದ ಜಸ್ಟ್ ಮಿಸ್ ಆದ ದಂಪತಿ

- Advertisement -
- Advertisement -

ಕಡಬ : ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ದಂಪತಿ ಅನಾಹುತದಿಂದ ಜಸ್ಟ್ ಮಿಸ್ ಆದ ಘಟನೆದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.

ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ಬಾಬು ಮತ್ತು ಲಕ್ಷ್ಮೀ ಅವರ ಮನೆ ಮರ ಬಿದ್ದ ಪರಿಣಾಮ  ಹಾನಿಯಾಗಿದೆ. ಮನೆಯ ಶೌಚಾಲಯ , ನೀರಿನ ಟ್ಯಾಂಕಿ ಕೂಡ ಸಂಪೂರ್ಣ ನಾಶವಾಗಿದೆ. ಸ್ಥಳಕ್ಕೆ ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಅರಣ್ಯ ಇಲಾಖಾ ಸಿಬ್ಬಂದಿ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಕದ ಒಂದೆರಡು ಮನೆಗಳಿಗೂ ಹಾನಿ ಸಂಭವಿಸಿದೆ.

- Advertisement -

Latest News

error: Content is protected !!