- Advertisement -
![]()
- Advertisement -
ಬೆಳ್ತಂಗಡಿ; ಉಜಿರೆಯ ರಾಷ್ಟ್ರೀಯ ಹೆದ್ದಾರಿ ಟಿಬಿ ಕ್ರಾಸ್ ನ ತಿರುವಿನಲ್ಲಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಜಾಮ್ ಆಗಿ ನಿಂತಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಲೈಲಾದಿಂದ ಉಜಿರೆಯವರೆಗೆ ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ.ಇದರಿಂದ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಗೂ ಸಂಚರಿಸಲು ಸಾಧ್ಯವಾಗದೆ ಬ್ಲಾಕ್ ನಲ್ಲಿಯೇ ಸಿಲುಕಿಕೊಂಡಿತ್ತು.

- Advertisement -


