Sunday, June 7, 2026
Homeಕರಾವಳಿಚಿಕ್ಕಮಗಳೂರು: ಮರದ ದಿಮ್ಮಿಗಳನ್ನು ತುಂಬಿದ್ದ ಟ್ರಾಕ್ಟರ್ ಪಲ್ಟಿ!

ಚಿಕ್ಕಮಗಳೂರು: ಮರದ ದಿಮ್ಮಿಗಳನ್ನು ತುಂಬಿದ್ದ ಟ್ರಾಕ್ಟರ್ ಪಲ್ಟಿ!

- Advertisement -
- Advertisement -

ಮೂಡಿಗೆರೆ: ಮರದ ದಿಮ್ಮಿಗಳನ್ನು ತುಂಬಿದ್ದ ಟ್ರಾಕ್ಟರ್ ಒಂದು ಪಲ್ಟಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪ ಕಾರ್ ಬೈಲ್ ನಲ್ಲಿ ನಡೆದಿದೆ.

ಟ್ರಾಕ್ಟರ್ ನಲ್ಲಿ ಮರದ ತುಂಡುಗಳನ್ನು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬ್ರೇಕ್ ಫೈಲ್ ಆಗಿದ್ದು ,ನೋಡು ನೋಡುತ್ತಿದ್ದಂತೆ ಟ್ರಾಕ್ಟರ್ ಪಲ್ಟಿಯಾಗಿದೆ. ಕೂಡಲೇ ಚಾಲಕ ಟ್ರಾಕ್ಟರ್ ನಿಂದ ಜಿಗಿದಿದ್ದು, ಚಾಲಕ ಜಿಗಿದ ತಕ್ಷಣ ಟ್ರಾಕ್ಟರ್ ರಿವರ್ಸ್ ಗೆ ಬಂದಿದೆ. ಸದ್ಯ ಚಾಲಕ ಕೂದಲೆಳೆಯಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

- Advertisement -

Latest News

error: Content is protected !!