Tuesday, July 14, 2026
Homeತಾಜಾ ಸುದ್ದಿದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್

ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್

- Advertisement -
- Advertisement -

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದ ಟೀಸರ್‌ ಚಂದನವನದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

ರಾಕ್ಟಿಂಗ್‌ ಸ್ಟಾರ್‌ ಹುಟ್ಟುಹಬ್ಬದಂದೇ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್ ದಾಖಲೆಯ ವೀಕ್ಷಣೆ ಕಂಡಿದೆ.

ಗ್ಯಾಂಗ್‌ಸ್ಟರ್ ಅವತಾರದಿಂದ ಹಾಲಿವುಡ್ ಗುಣಮಟ್ಟದ ಮೇಕಿಂಗ್ ಸಿನಿಮಾ ರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಕೇವಲ 21 ಗಂಟೆಗಳಲ್ಲಿ 4.7 ಕೋಟಿ ವೀಕ್ಷಣೆ ಪಡೆದು ಹೊಸ ಹವಾ ಸೃಷ್ಟಿಸಿದೆ.

- Advertisement -

Latest News

error: Content is protected !!