Wednesday, June 3, 2026
Homeಕರಾವಳಿದ .ಕ ಜಿಲ್ಲೆಯಲ್ಲಿ ಇವತ್ತು ಬರೋಬ್ಬರಿ 84 ಕೊರೊನಾ ಕೇಸುಗಳು, ಇಬ್ಬರು ಕೊರೊನಾಗೆ ಬಲಿ

ದ .ಕ ಜಿಲ್ಲೆಯಲ್ಲಿ ಇವತ್ತು ಬರೋಬ್ಬರಿ 84 ಕೊರೊನಾ ಕೇಸುಗಳು, ಇಬ್ಬರು ಕೊರೊನಾಗೆ ಬಲಿ

- Advertisement -
- Advertisement -

ಮಂಗಳೂರು : ಜಿಲ್ಲೆಯಲ್ಲಿ  ಕೊರೊನಾ ಹಬ್ಬುತ್ತಿರುವ ರೀತಿ ನೋಡಿದ್ರೆ ನಿಜಕ್ಕೂ ಆತಂಕ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾ ವಾರಿಯರ್ಸ್ ಗಳಲ್ಲೇ ಕಳೆದ ಒಂದು ವಾರದಲ್ಲಿ ಹೆಚ್ಚಾಗಿ ಕೊರೊನಾ ಪಾಸಿಟಿವ್ ಕಂಡು ಬರುತ್ತಿರೋದು ಭಯದ ವಾತಾವರಣ ನಿರ್ಮಿಸಿದೆ.

ಇನ್ನು ಇಂದು ಜಿಲ್ಲೆಯಲ್ಲಿ ಒಟ್ಟು 84  ಕೊರೊನಾ ಪಾಸಿಟಿವ್ ಕೇಸುಗಳು ದಾಖಲಾಗಿವೆ. ಅಲ್ಲದೇ ಇಬ್ಬರನ್ನು ಕೋವಿಡ್ -19 ಬಲಿ ಪಡೆದಿದೆ. ಕೆಲವೊಂದು ಕೇಸುಗಳ ಮೂಲ ಪತ್ತೆ ಹಚ್ಚೋದೇ ಅಸಾಧ್ಯವಾಗಿರೋದರಿಂದ ಸಮುದಾಯಕ್ಕೆ ಹರಡಿರೋದು ಸ್ಪಷ್ಟವಾಗುತ್ತಿದೆ.

- Advertisement -

Latest News

error: Content is protected !!