Thursday, June 4, 2026
Homeಪ್ರಮುಖ-ಸುದ್ದಿಕರ್ನಾಟದಲ್ಲಿಂದು ಬರೋಬ್ಬರಿ 1272 ಕೊರೊನಾ ಪಾಸಿಟಿವ್ ಬೆಂಗಳೂರು ಒಂದರಲ್ಲೇ 735 ಕೇಸ್ ಗಳು,...

ಕರ್ನಾಟದಲ್ಲಿಂದು ಬರೋಬ್ಬರಿ 1272 ಕೊರೊನಾ ಪಾಸಿಟಿವ್ ಬೆಂಗಳೂರು ಒಂದರಲ್ಲೇ 735 ಕೇಸ್ ಗಳು, ರಾಜ್ಯದಲ್ಲಿ 4 ಮಂದಿ ಕೋವಿಡ್ -19ಗೆ ಬಲಿ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವತ್ತು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು    1272 ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಅಲ್ಲದೇ ಇವತ್ತು ಒಟ್ಟು ಜನ ಕೊರೊನಾ ಗೆ ಬಲಿಯಾಗಿದ್ದಾರೆ.

ಇನ್ನು ಇವತ್ತು ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ  735  ಕೇಸ್ ಗಳು ದಾಖಲಾಗಿದ್ದು,  ಕೆಲವೊಂದು ಕೇಸುಗಳ ಮೂಲ ಹಚ್ಚೋದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇವತ್ತು ರಾಜ್ಯದಲ್ಲಿ ಒಟ್ಟು 4 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಒಬ್ಬರು, ಮಂಗಳೂರಿನಲ್ಲಿ ಇಬ್ಬರು ಹಾಗೇ ಚಿಕ್ಕಬಳ್ಳಾಪುರದಲ್ಲಿ ಒಬ್ಬರನ್ನು ಕೊರಾನಾ ಬಲಿ ಪಡೆದುಕೊಂಡಿದೆ.

- Advertisement -

Latest News

error: Content is protected !!