Sunday, May 19, 2024
Homeಪ್ರಮುಖ-ಸುದ್ದಿರಾಜ್ಯದಲ್ಲಿ ಇವತ್ತು 1839 ಕೊರೊನಾ ಪಾಸಿಟಿವ್ ಪ್ರಕರಣಗಳು, ಬೆಂಗಳೂರಿನಲ್ಲೇ 1172 ಪ್ರಕರಣಗಳು, ರಾಜ್ಯದಲ್ಲಿ...

ರಾಜ್ಯದಲ್ಲಿ ಇವತ್ತು 1839 ಕೊರೊನಾ ಪಾಸಿಟಿವ್ ಪ್ರಕರಣಗಳು, ಬೆಂಗಳೂರಿನಲ್ಲೇ 1172 ಪ್ರಕರಣಗಳು, ರಾಜ್ಯದಲ್ಲಿ ಇಂದು 42 ಮಂದಿಯನ್ನು ಬಲಿ ಪಡೆದ ಕೊರೊನಾ

spot_img
- Advertisement -
- Advertisement -
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ . ಇವತ್ತು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 1839 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಆತಂಕ ಮೂಡಿಸಿವೆ. ಅಲ್ಲದೇ 42 ಮಂದಿಯನ್ನು ಇಂದು ಕೋವಿಡ್-19 ಬಲಿ ಪಡೆದುಕೊಂಡಿದೆ. ಬೆಂಗಳೂರು ನಗರದಲ್ಲಿ  ಇವತ್ತು ಸಾವಿರದ ಗಡಿ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ. ಬರೋಬ್ಬರಿ 1172 ಪ್ರಕರಣಗಳು ಪತ್ತೆಯಾಗಿವೆ. ಇನ್ನು ನಂತರದ ಸ್ಥಾನದಲ್ಲಿ ದಕ್ಷಿಣಕನ್ನಡ  ಜಿಲ್ಲೆಯಿದೆ. ರಾಜ್ಯದಲ್ಲಿ ಸದ್ಯ 11,966 ಸಕ್ರೀಯ ಪ್ರಕರಣಗಳಿವೆ.ಇವತ್ತು 439 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿದ್ದಾರೆ.

- Advertisement -
spot_img

Latest News

error: Content is protected !!