Sunday, April 28, 2024
Homeಪ್ರಮುಖ-ಸುದ್ದಿರಾಜ್ಯದಲ್ಲಿ ಇವತ್ತು ಭರ್ಜರಿ ರನ್ ಬಾರಿಸಿದ ಕೊರೊನಾ, 1502 ಪಾಸಿಟಿವ್ ಪ್ರಕರಣಗಳು, 4 ಮಂದಿ ಮಹಾಮಾರಿಗೆ...

ರಾಜ್ಯದಲ್ಲಿ ಇವತ್ತು ಭರ್ಜರಿ ರನ್ ಬಾರಿಸಿದ ಕೊರೊನಾ, 1502 ಪಾಸಿಟಿವ್ ಪ್ರಕರಣಗಳು, 4 ಮಂದಿ ಮಹಾಮಾರಿಗೆ ಬಲಿ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ದಿನೇ ದಿನೇ ತನ್ನ ಪ್ರತಾಪವನ್ನು ಹೆಚ್ಚು ಮಾಡುತ್ತ ಲೇ ಸಾಗುತ್ತಿದೆ. ಇವತ್ತು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 1502 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ 4 ಮಂದಿಯನ್ನು ಕೋವಿಡ್-19 ಬಲಿ ಪಡೆದುಕೊಂಡಿದೆ.

ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ 889 ಪ್ರಕರಣಗಳು ಪತ್ತೆಯಾಗಿದ್ರೆ, ನಂತರದ ಸ್ಥಾನದಲ್ಲಿ ದಕ್ಷಿಣಕನ್ನಡವಿದೆ. ಇಲ್ಲಿ 90 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು 9406 ಸಕ್ರೀಯ ಪ್ರಕರಣಗಳಿವೆ. ಇನ್ನು ಇವತ್ತು 271 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ

- Advertisement -
spot_img

Latest News

error: Content is protected !!